A record of our community engagements, cultural celebrations, and social initiatives across Uttara Kannada. ಉತ್ತರ ಕನ್ನಡದಾದ್ಯಂತ ನಮ್ಮ ಸಮುದಾಯದ ತೊಡಗಿಸಿಕೊಳ್ಳುವಿಕೆಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮಾಜಿಕ ಉಪಕ್ರಮಗಳ ದಾಖಲೆ.
Go to Home ಮುಖಪುಟಕ್ಕೆ ಹೋಗಿ
A massive movement demanding a multi-specialty hospital in Uttara Kannada to end 'Savin Savari'. ಉತ್ತರ ಕನ್ನಡದಲ್ಲಿ ಸುಧಾರಿತ ಆರೋಗ್ಯ ಮೂಲಸೌಕರ್ಯಗಳಿಗಾಗಿ ಬೃಹತ್ ಪೋಸ್ಟ್‌ಕಾರ್ಡ್ ಅಭಿಯಾನ.
Protecting the Western Ghats from ecological destruction through citizen engagement. ಪಶ್ಚಿಮ ಘಟ್ಟಗಳ ಪರಿಸರ ಸಮತೋಲನವನ್ನು ಕಾಪಾಡಲು ಬೃಹತ್ ಪೋಸ್ಟ್‌ಕಾರ್ಡ್ ಅಭಿಯಾನ.
Social worker Sri Masthappa Naik Balse visited an ailing elderly mother at the hospital and offered support to her family. ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ತಾಯಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಮಾಸ್ತಪ್ಪ ನಾಯ್ಕ ಬಲ್ಸೇ.
Distribution of Bhagavad Gita to children at Kanchina Durgaparameshwari Temple, Shirali. ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಗುಡಿಹಿತ್ತಲಿನ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕ್ಕಳಿಗೆ ಭಗವದ್ಗೀತೆ ವಿತರಣೆ.
Ashtabandha, Brahma Kalasha, and Jatra Mahotsava rituals at Shri Shambulingeshwara Temple, Gunavante. ಶ್ರೀ ಕ್ಷೇತ್ರ ಗುಣವಂತೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ, ಬ್ರಹ್ಮ ಕಲಶ ಹಾಗೂ ಜಾತ್ರಾ ಮಹೋತ್ಸವ.
Vardhanti Mahotsava at Shri Hanumanta Temple, Sharadahole, graced by Brahmaranda Saraswati. ಭಟ್ಕಳ ತಾಲೂಕಿನ ಶಿರಾಲಿ ಸಾರದ ಹೊಳೆ ಶ್ರೀ ಹನುಮಂತ ದೇವಸ್ಥಾನದ ವರ್ಧಂತಿ ಮಹೋತ್ಸವ.
Spiritual celebration at Alvekodi, Bhatkal, honoring community service. ಅಳ್ವೆಕೊಡಿಯಲ್ಲಿ ಆಧ್ಯಾತ್ಮಿಕ ಸಂಭ್ರಮ ಮತ್ತು ಸಮಾಜ ಸೇವೆಗೆ ಗೌರವ.
42nd Vardhanti Mahotsava of Shri Kudurebirappa and Shri Mukhyaprana Hanumanta Temple. ಶ್ರೀ ಕುದುರೆಬೀರಪ್ಪ ಹಾಗೂ ಶ್ರೀ ಮುಖ್ಯಪ್ರಾಣ ಹನುಮಂತ ದೇವಸ್ಥಾನದ 42ನೇ ವರ್ಷದ ವರ್ಧಂತಿ ಮಹೋತ್ಸವ.
Supporting local drama performance during Balkur Jatre in Honnavar. ಬಳಕೂರು ಜಾತ್ರೆಯ ಸಂದರ್ಭದಲ್ಲಿ ನಾಟಕ ಪ್ರದರ್ಶನಕ್ಕೆ ಬೆಂಬಲ.
Encouraging young talent in poetry and literature. ಯುವ ಪ್ರತಿಭೆಗೆ ಪ್ರೋತ್ಸಾಹ ಮತ್ತು ಗೌರವ.
Attending the housewarming ceremony of Shri Shrikanth Naik. ಶ್ರೀಕಾಂತ ನಾಯ್ಕ ಅವರ ಗೃಹಪ್ರವೇಶ ಸಮಾರಂಭ.
Rally for Western Ghats conservation at Bangaramakki. ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟ ಸಂರಕ್ಷಣಾ ಸಮಾವೇಶ.
Visiting accident victims at Manipal Hospital. ಮಣಿಪಾಲ ಆಸ್ಪತ್ರೆಯಲ್ಲಿ ಅಪಘಾತದ ಸಂತ್ರಸ್ತರ ಭೇಟಿ.
We have received your details. Our team will contact you soon. ನಿಮ್ಮ ವಿವರಗಳನ್ನು ನಾವು ಸ್ವೀಕರಿಸಿದ್ದೇವೆ. ನಮ್ಮ ತಂಡವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಲಿದೆ.